ಅಭಿಪ್ರಾಯ / ಸಲಹೆಗಳು
ಅಭಿಪ್ರಾಯ / ಸಲಹೆಗಳು
ಕುಂದುಕೊರತೆ

ಸಂಚಾರ ಇಲಾಖೆ

 

 ದಾಖಲೆ 

 ಸಂಖ್ಯೆ

ದಿನಾಂಕ

ವಿಷಯ

ಸುತ್ತೋಲೆ 576 13.07.2021 ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುವ ಅವಧಿಯಲ್ಲಿ ಪರೀಕ್ಷಾ ಪ್ರವೇಶ ಪತ್ರದೊಂದಿಗೆ  ಪರೀಕ್ಷಾ ಕೇಂದ್ರಗಳವರೆಗೆ ನಿಗಮದ ಬಸ್ಸುಗಳಲ್ಲಿ ಪ್ರಯಾಣಿಸಲು ಅನುಮತಿಸಲಾಗಿದೆ.
ಸುತ್ತೋಲೆ 164 22.04.2021 ಮಾಸಿಕ ಬಸ್‌ ಪಾಸ್‌ ಅವಧಿಯನ್ನು ವಿಸ್ತರಿಸುವ ಕುರಿತು.
ಸುತ್ತೋಲೆ 4000 20.02.2020 ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುವ ಅವಧಿಯಲ್ಲಿ ಪರೀಕ್ಷಾ ಪ್ರವೇಶ ಪತ್ರದೊಂದಿಗೆ ಪರೀಕ್ಷಾ ಕೇಂದ್ರಗಳವರೆಗೆ ಸಂಸ್ಥೆಯ ಬಸ್‌ ಗಳಲ್ಲಿ ಪ್ರಯಾಣಿಸಲು ಅನುಮತಿಸುವ ಕುರಿತು
 ಸುತ್ತೋಲೆ 3999   20.02.2020 ಎಸ್. ಎಸ್.‌ ಎಲ್.‌ ಸಿ  ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ನಡೆಯುವ ಅವಧಿಯಲ್ಲಿ ಪರೀಕ್ಷಾ ಪ್ರವೇಶ ಪತ್ರದೊಂದಿಗೆ ಪರೀಕ್ಷಾ ಕೇಂದ್ರಗಳವರೆಗೆ ಸಂಸ್ಥೆಯ ಬಸ್‌ ಗಳಲ್ಲಿ ಪ್ರಯಾಣಿಸಲು ಅನುಮತಿಸುವ ಕುರಿತು
ಸುತ್ತೋಲೆ 1524/2019 30.12.2019 ಮಾರಣಾಂತಿಕ ಅಪಘಾತಗಳಲ್ಲಿ ಮೃತಪಟ್ಟವರ ವಾರಸುದಾರರಿಗೆ ನೀಡುತ್ತಿರುವ ಮಧ್ಯಂತರ ಪರಿಹಾರ ಮೊತ್ತವನ್ನು ಪರಿಷ್ಕರಿಸುವ ಕುರಿತು

ಸುತ್ತೋಲೆ

557/2019 06.12.2019 ಮುಂಗಡ ಕಾಯ್ದಿರಿಸಿ ಪ್ರಯಾಣಿಸುವ ಪ್ರಯಾಣಿಕರಿಗೆ ವಿದ್ಯುದ್ಮಾನ ಪ್ರತಿಯ (ಸಾಫ್ಟ ಕಾಪಿ) ಗುರುತಿನ ಚೀಟಿಯನ್ನು ಅನುಮತಿಸುವ ಕುರಿತು

ಸುತ್ತೋಲೆ

550/2019 15.10.2019 ಈ.ಕ.ರ.ಸಾ ಸಂಸ್ಥೆಯ ವ್ಯಾಪ್ತಿಯ ಬಸ್‌ ನಿಲ್ದಾಣಗಳಲ್ಲಿ ದ್ವೀಚಕ್ರ ಮತ್ತು ಕಾರು ನಿಲುಗಡೆ ದರಗಳ ಪರಿಷ್ಕರಣೆ ಕುರಿತು
ಸುತ್ತೋಲೆ 546/2019 25.09.2019 ಈ.ಕ.ರ.ಸಾ ಸಂಸ್ಥೆಯ ವ್ಯಾಪ್ತಿಯ ಆಸ್ತಿಗಳಲ್ಲಿ ಮೊಬೈಲ್‌ ಟವರ್‌ (Ground Based Masts) ಅಳವಡಿಸಲು ನಿಗದಿಪಡಿಸಿರುವ ಕನಿಷ್ಠ ಸ್ಥಳ ಪರಿಷ್ಕರಿಸುವ ಕುರಿತು

ಸಾಮಾನ್ಯ ಸ್ಥಾಯಿ ಆದೇಶ

164/2019 16.08.2019 ಸಂಸ್ಥೆಯ ಬಸ್‌ ನಿಲ್ದಾಣಗಳಲ್ಲಿ ಹಾಗೂ ಇತರೆ ಸ್ಥಳಗಳಲ್ಲಿ ಕಟ್ಟಡ / ತೆರೆದ ಜಾಗವನ್ನು ಸರ್ಕಾರಿ / ಅರೆ ಸರ್ಕಾರಿ ಕಛೇರಿ, ಬ್ಯಾಂಕ ಹಾಗೂ ಇತೆರೆ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಿಗೆ ಬಾಡಿಗೆ ಆಧಾರದ ಮೇಲೆ ನೀಡುವ ಬಗ್ಗೆ
ಸಾಮಾನ್ಯ ಸ್ಥಾಯಿ ಆದೇಶ 799/2019 09.03.2019

ಮುಂಗಡ ಕಾಯ್ದಿರಿಸುವಿಕೆಗಾಗಿ ಅವತಾರ್ ಫ್ರಾಂಚೈಸಿಗಳಿಗೆ ನೀಡುವ ಕಮೀಷನ್‌ ಪರಿಷ್ಕರಣೆ

ಸುತ್ತೋಲೆ 484/2018 22.11.2018 ಈ.ಕ.ರ.ಸಾ ಸಂಸ್ಥೆಯ ವ್ಯಾಪ್ತಿಯ ಆಸ್ತಿಗಳಲ್ಲಿ ಮೊಬೈಲ್‌ ಟವರ್‌ (Ground Based Masts) ಅಳವಡಿಸಲು ನಿಗದಿಪಡಿಸಿರುವ ದರಗಳ ಪರಿಷ್ಕರಣೆ ಕುರಿತು
ಸುತ್ತೋಲೆ 483/2018 09.11.2018 ಸಂಸ್ಥೆಯ ವ್ಯಾಪ್ತಿಯ ಬಸ್‌ ನಿಲ್ದಾಣಗಳಲ್ಲಿ ಹಾಪ್‌ಕಾಮ್ಸ್, ಕೆ.ಎಂ.ಎಫ್‌ ಹಾಗೂ ಅದರ ಅಧೀನದಲ್ಲಿ ಬರುವ ಹಾಲು ಒಕ್ಕೂಟ / ಸಂಸ್ಥೆಗಳಿಗೆ ಮಾಸಿಕ ಪರವಾನಗಿ ಶುಲ್ಕದಲ್ಲಿ ರಿಯಾಯಿತಿ ನೀಡುವ ಬಗ್ಗೆ.

ಸುತ್ತೋಲೆ

1459/2018 02.11.2018 ಅವತಾರ್‌ ಖಾಸಗಿ ಮುಂಗಡ ಬುಕಿಂಗ್‌ ಏಜೆಂಟರಿಗೆ ಭದ್ರತಾ ಠೇವಣಿಯನ್ನು ನಿಗದಿಪಡಿಸುವ ಬಗ್ಗೆ

ಸಾಮಾನ್ಯ ಸ್ಥಾಯಿ ಆದೇಶ

156/2018 24.08.2018 ವಾಣಿಜ್ಯ ಮಳಿಗೆಗಳಿಗೆ ಪರವಾನಗಿದಾರರ ಆಯ್ಕೆ ಮತ್ತು ನಿರ್ವಹಣೆ 
ಸುತ್ತೋಲೆ 453/2018 08.05.2018 ಸಂಸ್ಥೆಯ ವ್ಯಾಪ್ತಿಯ ಬಸ್‌ ನಿಲ್ದಾಣಗಳಲ್ಲಿ ಎಟಿಎಂ ಕೌಂಟರ್‌ ಗಳ ಸ್ಥಾಪನೆಗಾಗಿ ನೀಡುತ್ತಿರುವ ದರಗಳ ಪರಿಷ್ಕರಣೆ ಕುರಿತು.
ಸುತ್ತೋಲೆ 452/2018 23.04.2018 ಈ.ಕ.ರ.ಸಾ ಸಂಸ್ಥೆಯ ವ್ಯಾಪ್ತಿಯ ಬಸ್‌ ನಿಲ್ದಾಣಗಳಲ್ಲಿಕೆ ಎಂ ಎಫ್‌ ಮತ್ತು ಅದರ ಅಧೀನದಲ್ಲಿ ಬರುವ ಹಾಲು ಒಕ್ಕೂಟಗಳಿಗೆ ನಂದಿನಿ ಹಾಲಿನ ಮಳಿಗೆಗಳನ್ನು  ಮಂಜೂರು ಮಾಡುವ ಬಗ್ಗೆ
ಸುತ್ತೋಲೆ 446/2018 23.03.2018 ಈ.ಕ.ರ.ಸಾ. ಸಂಸ್ಥೆಯ ಬಸ್‌ ನಿಲ್ದಾಣಗಳಲ್ಲಿನ ವಾಣಿಜ್ಯ ಮಳಿಗೆಗಳಲ್ಲಿ ನಿಗದಿತ ವಸ್ತುಗಳನ್ನು ಮಾರಾಟ ಮಾಡುವ ಕುರಿತು.
ತಿದ್ದುಪಡಿ 743 13.10.2017 ಸಾಮಾನ್ಯ ಸ್ಥಾಯಿ ಆದೇಶ ಸಂಖ್ಯೆ-743 ಗೆ ತಿದ್ದುಪಡಿ
ಸುತ್ತೋಲೆ 425/2017 10.10.2017 ಸಂಸ್ಥೆಯ ವ್ಯಾಪ್ತಿಯ ಬಸ್‌ ನಿಲ್ದಾಣಗಳಲ್ಲಿಯ ವಾಣಿಜ್ಯ ಮಳಿಗೆಗಳು / ವಾಣಿಜ್ಯ ಸ್ಥಳ / ಸ್ವಚ್ಛತಾ ನಿರ್ವಹಣೆ ಮತ್ತು ಇತರೆ ಉದ್ದೇಶಗಳಿಗಾಗಿ ಇ-ಪ್ರೋಕ್ಯುರ್‌ ಮೆಂಟ್‌ ಮೂಲಕ ಟೆಂಡರ್‌ ಆಹ್ವಾನಿಸುವ ಕುರಿತು 
ಸುತ್ತೋಲೆ 1370/2017 16.02.2017 ಅಪಘಾತ ಪರಿಹಾರ ನಿಧಿಯ ಪರಿಹಾರ ಮೊತ್ತವನ್ನು ಹೆಚ್ಚಿಸುವ ಕುರಿತು

ಸಾಮಾನ್ಯ ಸ್ಥಾಯಿ ಆದೇಶ

141/2016 19.11.2016 ಬಸ್‌ ನಿಲ್ದಾಣಗಳ ಸ್ವಚ್ಛತಾ ಗುತ್ತಿಗೆಗಾಗಿ ಏಕ ವ್ಯಕ್ತಿ / ಏಜನ್ಸಿ ರವರನ್ನು ಗುತ್ತಿಗೆದಾರರೆಂದುಆಯ್ಕೆಗೊಳಿಸುವ ಕುರಿತು.

ಸಾಮಾನ್ಯ ಸ್ಥಾಯಿ ಆದೇಶ

131/2015 31.03.2015

ಮುಂಗಡ ಕಾಯ್ದಿರಿಸುವಿಕೆ ಟಿಕೆಟ್‌ಗಳನ್ನು ರದ್ದತಿ, ಪ್ರಿಪೋನ್ಮೆಂಟ್ ಮತ್ತು ಮುಂದೂಡುವ ಸ್ಲ್ಯಾಬ್ಗಳ ತರ್ಕಬದ್ಧಗೊಳಿಸುವಿಕೆ

ಸಾಮಾನ್ಯ ಸ್ಥಾಯಿ ಆದೇಶ

743/2014 10.01.2014

ಕರ್ನಾಟಕ ರಾಜ್ಯದ ಹೊರಗಿನ ಸ್ಥಳಗಳಲ್ಲಿ ಮುಂಗಡ ಕಾಯ್ದಿರಿಸುವಿಕೆ ಮತ್ತು ಇತರ ವಹಿವಾಟುಗಳಿಗೆ ಫ್ರಾಂಚೈಸಿಗಳ ನೇಮಕ.

ಸಾಮಾನ್ಯ ಸ್ಥಾಯಿ ಆದೇಶ

86/12-13 08.05.2012 ಅಪಘಾತ ಪ್ರಕರಣಗಳಲ್ಲಿ ಪರಿಹಾರ ನೀಡುವ ಬಗ್ಗೆ

ಸಾಮಾನ್ಯ ಸ್ಥಾಯಿ ಆದೇಶ

52/2010 17.06.2010

ಬಸ್ ನಿಲ್ದಾಣಗಳಲ್ಲಿನ ಶೌಚಾಲಯಗಳ, ಮೂತ್ರಾಲಯಗಳ ನಿರ್ವಹಣೆ ಮತ್ತು ಬಸ್ ನಿಲ್ದಾಣದ ಆವರಣವನ್ನು ಸ್ವಚ್ಚಗೊಳಿಸುವ ಪರವಾನಗಿ ಪ್ರಕ್ರಿಯೆಯನ್ನು ತರ್ಕಬದ್ಧಗೊಳಿಸುವುದು.

ಸಾಮಾನ್ಯ ಸ್ಥಾಯಿ ಆದೇಶ

20/2018 28.08.2008 ಅಪಘಾತಕ್ಕೀಡಾದವರಿಗೆ ಪರಿಹಾರ ನೀಡುವ ಕುರಿತು

ಸಾಮಾನ್ಯ ಸ್ಥಾಯಿ ಆದೇಶ

493 02.05.2001

ಬಸ್ ನಿಲ್ದಾಣಗಳಲ್ಲಿನ ಶೌಚಾಲಯಗಳ, ಮೂತ್ರಾಲಯಗಳ ನಿರ್ವಹಣೆ ಮತ್ತು ಬಸ್ ನಿಲ್ದಾಣದ ಆವರಣವನ್ನು ಸ್ವಚ್ಚಗೊಳಿಸುವುದು.

ಇತ್ತೀಚಿನ ನವೀಕರಣ​ : 13-07-2021 04:06 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಹಕ್ಕುಸ್ವಾಮ್ಯ ನೀತಿ

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ
ವಿನ್ಯಾಸ ಮತ್ತು ಅಭಿವೃದ್ಧಿ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2020, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ