ಅಭಿಪ್ರಾಯ / ಸಲಹೆಗಳು

ಸಿಬ್ಬಂದಿ ಇಲಾಖೆ

 

 ದಾಖಲೆ 

 ಸಂಖ್ಯೆ

ದಿನಾಂಕ

ವಿಷಯ

ಸುತ್ತೋಲೆ

86/2023

06.11.2023

ಕಕರಸಾ ನಿಗಮದಲ್ಲಿನ ದರ್ಜೇ-1 ಕಿರಿಯ ,ದರ್ಜೇ-2 ಹಾಗೂ ದರ್ಜೇ-3 ಮೇಲ್ವಿಚಾರಕ ವೃಂದಗಳ ಮುಂಬಡ್ತಿ ಪ್ರಾಧಿಕಾರಗಳನ್ನು ನಿರ್ಧಿಷ್ಟಪಡಿಸುವ ಕುರಿತು

ಸುತ್ತೋಲೆ 1700   31.01.2022

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನೀತಿ-2018 ರ ಕಂಡಿಕೆ-(II)1(ಬಿ),1(ಸಿ),(III)(2), ಮತ್ತು (IV)1(ಅ), 2(ಇ) ಮತ್ತು ಕಂಡಿಕೆ-(VI)(3) ಕ್ಕೆ ತಿದ್ದುಪಡಿ ಕುರಿತು.

ಸುತ್ತೋಲೆ 1697 27.01.2022

ನಿಗಮದ ಹುದ್ದೆಗಳನ್ನು ಭರ್ತಿ ಮಾಡುವಾಗ ರಿಕ್ತಿ ಸ್ಥಾನ ಆಧಾರಿತ ವರ್ಗೀಕರಣದ ಬದಲಾಗಿ ಹುದ್ದೆ ಅಧಾರಿತ ವರಗೀಕರಣವನ್ನುಅನುಸರಿಸುವ ಹಾಗೂ ಸ್ವಂತ ಅರ್ಹತೆಯ ಆಧಾರದ ಮೇಲೆ ನೇಮಕಗೂಂಡ ಪ.ಜಾ ಮತ್ತು ಪ ವರ್ಗದ ನೌಕರರನ್ನು ಮುಂಬಡ್ತಿ ಸಂದರ್ಭದಲ್ಲಿ  ಪರಿಗಣಿಸುವ ಕುರಿತು

ಸುತ್ತೋಲೆ 1564 27.01.2022

 

ಕರಾರಸಾ ನಿಗಾಮದ ಮಾಹಿಳಾ ನೌಕರರಿಗೆ ಶಿಶುಪಾಲನಾ ರಜೆ ಮಂಜೂರು ಮಾಡುವ ಬಗ್ಗೆ

ಸುತ್ತೋಲೆ 84 23.12.2021 ಲಘು/ಭಾರಿ ವಾಹನ ಚಾಲನಾ ತರಬೇತಿ ಶುಲ್ಕ ಪರಿಷ್ಕರಣೆ ಕುರಿತು.  
ಸುತ್ತೋಲೆ 1692 13.08.2021 ಕರಾರಸಾ ನಿಗಮದ ಅಧಿಕಾರಿ/ಸಿಬ್ಬಂದಿಗಳಿಗೆ ಗುರುತಿನ ಚೀಟಿ ವಿತರಿಸುವ ಕುರಿತು
ಸುತ್ತೋಲೆ 80 20.07.2021 ದರ್ಜೆ-3 ಮೇಲ್ವಿಚಾರಕೇತರ ಹಾಗೂ ದರ್ಜೆ-4ರ ಸಿಬ್ಬಂದಿಗಳ ವರ್ಗಾವಣಾ ಮಾರ್ಗಸೂಚಿಗಳು
ಸುತ್ತೋಲೆ 1691 26.04.2021 ನಿಗಮದ ಉದ್ಯೋಗಿಗಳು/ಅಧಿಕಾರಿಗಳಿಗೆ ಕೋವಿಡ್-‌೧೯ ಕಾಯಿಲೆಗೆ ಪಡೆದ ಚಿಕಿತ್ಸೆಯ ವೆಚ್ಚದ ಸಂಬಂದದಲ್ಲಿ ಸಲ್ಲಿಸಿರುವ ಮರುಪಾವತಿ ಕ್ಲೇಮುಗಳನ್ನು ಇತ್ಯರ್ಥಪಡಿಸುವ ಕುರಿತು.
ಸುತ್ತೋಲೆ 1646 01.01.2019 ನಿಗಮದ  ಅಧಿಕಾರಿ/ನೌಕರರು ಪಾಸ್ಪೋರ್ಟ್ ಪಡೆಯಲು ಮಾಹಿತಿ ನೀಡುವ ಬಗ್ಗೆ ನಿರ್ದೇಶನಗಳು.
ಸುತ್ತೋಲೆ 1688 19.03.2021 ದರ್ಜೆ-3 ಮೇಲ್ವಿಚಾರಕ ಮತ್ತು ದರ್ಜೆ-4 ಹುದ್ದೆಗಳಿಗೆ ತರಬೇತಿ ಅವಧಿ 1 ವರ್ಷಕ್ಕೆ ಇಳಿಸುವ ಕುರಿತು.
ಸುತ್ತೋಲೆ 1681 25.11.2020 ಕರಾರಸಾ ನಿಗಮ (ಪದವೃಂದ ಮತ್ತು ನೇಮಕಾತಿ) ನಿಯಮಾವಳಿ 1982 ರ ನಿಯಮಾವಳಿ 3(2) ರ ಷೆಡ್ಯೂಲ್-ಎ ಆಡಳಿತ ಇಲಾಖೆಯಡಿ ಬರುವ ಕ್ಯಾಟಗರಿ 9 ರಲ್ಲಿ ಕಿರಿಯ ಸಹಾಯಕ-ಕಂ-ಡಾಟಾ ಎಂಟ್ರಿ ಆಪರೇಟರ್‌, ದರ್ಜೆ-3 ಹುದ್ದೆಗೆ ನಿಗದಿಪಡಿಸಿರುವ ಗಣಕಯಂತ್ರ ಅರ್ಹತೆಯನ್ನು ತಿದ್ದುಪಡಿ ಮಾಡುವ ಬಗ್ಗೆ.
ಸುತ್ತೋಲೆ 1685 06.02.2021 ಕೊರೋನಾ ವೈರಸ್‌ (ಕೋವಿಡ್-19)‌ ಲಾಕ್‌ ಡೌನ್‌ ಅವಧಿಯ ಹಾಜರಾತಿ ಕುರಿತು.
ಪತ್ರ 1097 12.02.2021 ಪರಿಶಿಷ್ಟ ಪಂಗಡದ ಸೌಲಭ್ಯವನ್ನು ವಿಸ್ತರಿಸುವ ಕುರಿತು
ಸುತ್ತೋಲೆ 1673 02.03.2020 ಕ.ರಾ.ರ.ಸಾ ನಿಗಮದ ಅಧಿಕಾರಿ/ ಸಿಬ್ಬಂದಿಗಳ ವಿರುದ್ದ ಸ್ವೀಕರಿಸುವ ಅನಾಮಧೇಯ ಅರ್ಜಿ/ಬೇನಾಮಿ ದೂರುಗಳ ಬಗ್ಗೆ ಕ್ರಮ ಕುರಿತು ಮುಂದುವರೆದ ನಿರ್ದೇಶನಗಳು.
ಸುತ್ತೋಲೆ 78/2020 27.02.2020 ದರ್ಜೆ-೩ ಮೇಲ್ವಿಚಾರಕೇತರ ಮತ್ತು ದರ್ಜೆ- ೪ ರ ನೌಕರರ ವಾರ್ಷಿಕ ವರ್ಗಾವಣಾ ಮಾರ್ಗಸೂಚಿಗಳು
ಸುತ್ತೋಲೆ 1672 26.02.2020 ಕರ್ನಾಟಕ ನಾಗರಿಕ ಸೇವಾ ನಿಯಮ, ನಿಯಮ 41(ಸಿ) ರಲ್ಲಿನ ತಿದ್ದುಪಡಿ ಅವಕಾಶದಂತೆ ನಿಗಮದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಮಾಜಿ ಸೈನಿಕರಿಗೆ ವೇತನ ಸಂರಕ್ಷಣೆಯನ್ನು ನೀಡುವ ಕುರಿತು ಮುಂದುವರೆದ ನಿರ್ದೇಶನಗಳು
ಸುತ್ತೋಲೆ 1671 25.02.2020 ಸಂಚಾರ ಇಲಾಖೆಯ ಅಧಿಕಾರ ಪ್ರತ್ಯಾಯೋಜನೆಯಡಿ ಇರುವ ಐಟಂ 52 ನ್ನು ಮಾರ್ಪಡಿಸುವ ಕುರಿತು.
ಸುತ್ತೋಲೆ 1669 18.02.2020 ಕ.ರಾ.ರ.ಸಾ ಸಂಸ್ಥೆ (ಅನುಕಂಪದ ಆಧಾರದ ಮೇಲೆ ನೇಮಕಾತಿ) ನೀತಿ-2018 ರ ಮುಂದುವರೆದ ನಿರ್ದೇಶನಗಳು. 
ಸುತ್ತೋಲೆ 1668 18.02.2020  ಸಂಸ್ಥೆ ಎಲ್ಲಾ ಕಛೇರಿಗಳಲ್ಲಿ ಸಾರ್ವಜನಿಕರು ಭೇಟಿಮಾಡಲು ಸಂದರ್ಶನ ಸಮಯವನ್ನು ಪಾಲಿಸುವ ಕುರಿತು
ಸುತ್ತೋಲೆ 1667 14.02.2020 ಅಂಗವಿಕಲ/ಬುದ್ದಿಮಾಂದ್ಯ ವಿಶೇಷ ಮಕ್ಕಳ ಪಾಲನೆಗಾಗಿ ಶಿಶು ಪಾಲನಾ ರಜೆ ಮಂಜೂರು ಮಾಡುವ ಕುರಿತು ಮುಂದುವರೆದ ನಿರ್ದೇಶನಗಳು. 
ಸುತ್ತೋಲೆ 1664 23.01.2020 ಕ.ರಾ.ರ.ಸಾ ಸಂಸ್ಥೆ (ಪದವೃಂದ ಮತ್ತು ನೇಮಕಾತಿ) ನಿಯಮಾವಳಿಗಳು 1982 ರ ನಿಯಮಾವಳಿ 3(2)ರ ಷ್ಯೆಡ್ಯೂಲ್-‌ʼಎʼ ರ ಭದ್ರತಾ ಮತ್ತು ಜಾಗೃತಾ ಇಲಾಖೆಯಡಿ ಬರುವ ಭದ್ರತಾ ಹವಿಲ್ದಾರ್‌ (ದರ್ಜೆ-3) ಮತ್ತು ಭದ್ರತಾ ರಕ್ಷಕ (ದರ್ಜೆ-3) ಹುದ್ದೆಗಳ ಪದನಾಮವನ್ನು ಬದಲಾವಣೆ ಮಾಡುವ ಕುರಿತು
ಸುತ್ತೋಲೆ 1666 03.12.2019 2020 ನೇ ಸಾಲಿನ ಸಾರ್ವಜನಿಕ ರಜಾ ದಿನಗಳು
ಸುತ್ತೋಲೆ 1663 30.12.2019 ಸುತ್ತೋಲೆ ಸಂಖ್ಯೆ:1520 ದಿ.10.07.2019 ನ್ನು ಹಿಂಪಡೆಯುವ ಕುರಿತು
ಸುತ್ತೋಲೆ 1662 18.12.2019 ಗಣ್ಯ ವ್ಯಕ್ತಿಗಳ ಬಗ್ಗೆ ಹಾಗೂ ನಿಗಮದ ಘನತೆಗೆ ಧಕ್ಕೆ ತರುವಂತಹ ಹೇಳಿಕೆಗಳನ್ನು ದಿನಪತ್ರಿಕೆ/ ಸಾಮಾಜಿಕ ಜಾಲತಾಣಗಳಲ್ಲಿ ಪ್ರದರ್ಶಿಸದಿರುವ ಬಗ್ಗೆ ನಿರ್ದೇಶನಗಳು
ಸುತ್ತೋಲೆ 1661 13.12.2019 ಭದ್ರತಾ ಇಲಾಖೆಯ ಅಧಿಕಾರಿ / ಸಿಬ್ಬಂದಿಗಳ ವಿಚಾರಣೆ ನಡೆಸುವ ಕುರಿತು

ಇತ್ತೀಚಿನ ನವೀಕರಣ​ : 09-11-2023 05:04 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080