ಅಭಿಪ್ರಾಯ / ಸಲಹೆಗಳು

ಮಾಸಿಕ ಪಾಸ್

ಪೀಠಿಕೆ :

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು ಸಾರ್ವಜನಿಕ ಪ್ರಯಾಣಿಕರಿಗೆ ಸುರಕ್ಷಿತ, ಮಿತವ್ಯಯ ಸಾರಿಗೆ ಸೌಲಭ್ಯ ಒದಗಿಸುವುದಲ್ಲದೆ ಸಾರ್ವಜನಿಕ ಪ್ರಯಾಣಿಕರಿಗೆ ಹೋಗಿ ಬರಲು ಅನುಕೂಲವಾಗುವಂತೆ ಹಂತವಾರು ಸಾಮಾನ್ಯ ಸಾರಿಗೆಗಳಲ್ಲಿ, ವೇಗದೂತ ಸಾರಿಗೆ ಮತ್ತು ನಗರ ಸಾರಿಗೆಗಳಲ್ಲಿ ಮಾಸಿಕ ಬಸ್ ಪಾಸ್‍ಗಳನ್ನು ಜಾರಿಗೊಳಿಸಲಾಗಿರುತ್ತದೆ. 

 

ಮಾಸಿಕ ಬಸ್ ಪಾಸ್‍ಗಳನ್ನು ಕ.ಕ.ರ.ಸಾ. ನಿಗಮದ ಎಲ್ಲಾ ಬಸ್ ನಿಲ್ದಾಣಗಳಲ್ಲಿ ವಿತರಿಸಲಾಗುತ್ತಿದೆ.

ಮಾಸಿಕ ಬಸ್ ಪಾಸ್‍ಗಳ ಅವಧಿ 30 ದಿನಗಳಾಗಿರುತ್ತವೆ.

ಮಾಸಿಕ ಬಸ್ ಪಾಸ್‍ದೊಂದಿಗೆ ಪ್ರಯಾಣಿಕರು ಸಂಸ್ಥೆಯಿಂದ ವಿತರಿಸಿರುವ ಗುರುತಿನ ಚೀಟಿಯನ್ನು ಸಹ ಇಟ್ಟುಕೊಳ್ಳಬೇಕು.

> ನಿಗಮದ ವಿತರಿಸುವ ಗುರುತಿನ ಚೀಟಿಯ ಅವಧಿಯು ಒಂದು ವರ್ಷದಾಗಿರುತ್ತದೆ. ಸದರಿ ಗುರುತಿನ ಚೀಟಿಯ ಪ್ರತಿ ಕಾರ್ಡಗೆ  ರೂ. 50.00 ದರ ವಿಧಿಸಲಾಗುವುದು.

ವೇಗದೂತ ಮಾಸಿಕ ಬಸ್ ಪಾಸ್ ಹೊಂದಿದ ಪಾಸುದಾರರು ವೇಗದೂತ ಹಾಗೂ ಸಾಮಾನ್ಯ ಸೇವೆಗಳಲ್ಲಿ ಪ್ರಯಾಣಿಸಬಹುದಾಗಿದೆ.

ಸಾಮಾನ್ಯ ವರ್ಗದ ಮಾಸಿಕ ಬಸ್ ಪಾಸ್ ಹೊಂದಿದ ಪಾಸುದಾರರು ಸಾಮಾನ್ಯ ಸೇವೆಗಳಲ್ಲಿ ಮಾತ್ರ ಪ್ರಯಾಣಿಸಬಹುದಾಗಿದೆ.

60 ವರ್ಷ ಹಾಗೂ 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯ ನಾಗರೀಕರಿಗೆ ಮಾಸಿಕ ಬಸ್ ಪಾಸ್ ದರದಲ್ಲಿ ಶೇ. 10 ರಷ್ಟು ರಿಯಾಯಿತಿ ನೀಡಲಾಗುತ್ತಿದೆ.

ಮಾಸಿಕ ಬಸ್ ಪಾಸ್‍ಗಳನ್ನು ವರ್ಗಾಯಿಸುವಂತಿಲ್ಲ.

 

 1.  ವೇಗದೂತ ಹಾಗೂ ತಡೆರಹಿತ ಸಾರಿಗೆ ಮತ್ತು ಸಾಮಾನ್ಯ ಸಾರಿಗೆಗಳ ಮಾಸಿಕ ಬಸ್ ಪಾಸ್ಗಳ ದರ

                                                                                                                                       (ರೂ.ಗಳಲ್ಲಿ)

ದರ ವಿಧಿಸುವ ಹಂತಗಳು

ವೇಗದೂತ ಹಾಗೂ ತಡೆರಹಿತ ಸಾರಿಗೆ

ಸಾಮಾನ್ಯ ಸಾರಿಗೆ

ಸಾಮಾನ್ಯ ಪ್ರಯಾಣಿಕರಿಗೆ

ಹಿರಿಯ ನಾಗರಿಕರಿಗೆ

ಸಾಮಾನ್ಯ ಪ್ರಯಾಣಿಕರಿಗೆ

ಹಿರಿಯ ನಾಗರಿಕರಿಗೆ

1

450

405

400

360

2

700

630

650

585

3

1100

990

900

810

4

1300

1170

1100

990

5

1400

1260

1200

1080

6

1600

1440

1300

1170

7

1800

1620

1400

1260

8

2000

1800

1550

1395

9

2150

1935

1700

1530

10

2350

2115

1800

1620

11

2450

2205

 

 

12

2550

2295

 

 

13

2600

2340

 

 

14

2650

2385

 

 

15

2700

2430

 

 

16

2750

2475

 

 

17

2850

2565

 

 

18

2900

2610

 

 

19

2950

2655

 

 

20

3000

2700

 

 

 

 

2.  ನಗರ ಮತ್ತು ಉಪ ನಗರ ಸಾರಿಗೆಗಳ ಮಾಸಿಕ ಬಸ್ ಪಾಸ್ ದರ:

                                                                                                                        (ರೂ.ಗಳಲ್ಲಿ)

  ಪಾಸಿನ ವಿಧ

ಸಾಮಾನ್ಯ ಪ್ರಯಾಣಿಕರಿಗೆ

ಹಿರಿಯ ನಾಗರಿಕರಿಗೆ

ಪ್ರಸ್ತುತ ದರ

ಪರಿಷ್ಕø ದರ

ಪ್ರಸ್ತುತ ದರ

ಪರಿಷ್ಕø ದರ

ನಗರ ಸಾರಿಗೆ

620

700

565

630

ಉಪ ನಗರ/ಹೊರ ವಲಯ

820

925

745

830

 

 

ಇತ್ತೀಚಿನ ನವೀಕರಣ​ : 14-07-2021 12:46 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080