ಅಭಿಪ್ರಾಯ / ಸಲಹೆಗಳು

ದೈನಿಕ ಪಾಸ್

ಪೀಠಿಕೆ : 

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮವು ಸಾರ್ವಜನಿಕ ಪ್ರಯಾಣಿಕರಿಗೆ ಸುರಕ್ಷಿತ, ಮಿತವ್ಯಯ ಸಾರಿಗೆ ಸೌಲಭ್ಯ ಒದಗಿಸುವುದಲ್ಲದೆ ಸಾರ್ವಜನಿಕ ಪ್ರಯಾಣಿಕರಿಗೆ ಹೋಗಿ ಬರಲು ಅನುಕೂಲವಾಗುವಂತೆ ಆಯ್ದ ಮಾರ್ಗಗಳಲ್ಲಿ ಹಾಗೂ ನಗರಗಳಲ್ಲಿ ದೈನಿಕ ಬಸ್ ಪಾಸ್‍ಗಳನ್ನು ಜಾರಿಗೊಳಿಸಲಾಗಿರುತ್ತದೆ. ಪ್ರಸ್ತುತ ಜಾರಿಯಲ್ಲಿರುವ ದೈನಿಕ ಬಸ್ ಪಾಸ್‍ಗಳ ವಿವರಗಳು ಈ ಕೆಳಗಿನಂತಿರುತ್ತವೆ.

 

ಕ್ರ.ಸಂ

ಮಾರ್ಗ

ಪಾಸ್ ದರ (ರೂ.ಗಳಲ್ಲಿ)

ಯಿಂದ

ವರೆಗೆ

1

ಕಲಬುರಗಿ

ಸುರಪುರ

195

2

ಕಲಬುರಗಿ

ಶಾಹಪುರ

140

3

ಕಲಬುರಗಿ

ಜೇವರ್ಗಿ

85

4

ಕಲಬುರಗಿ

ಸೇಡಂ

115

5

ಕಲಬುರಗಿ

ಶಹಾಬಾದ

55

6

ಕಲಬುರಗಿ

ಬೀದರ

240

7

ಕಲಬುರಗಿ

ಹುಮನಾಬಾದ

125

8

ಕಲಬುರಗಿ

ಆಳಂದ

90

9

ಕಲಬುರಗಿ

ಚಿತ್ತಾಪುರ

90

10

ವಿಜಯಪುರ

ಜಮಖಂಡಿ

135

11

ವಿಜಯಪುರ

ಸಿಂಧಗಿ

135

12

ವಿಜಯಪುರ

ಅಥಣಿ

165

13

ವಿಜಯಪುರ

ದೇವರ ಹಿಪ್ಪರಗಿ

115

14

ವಿಜಯಪುರ

ನಿಡಗುಂದಿ

135

15

ಬೀದರ

ಹುಮನಾಬಾದ

115

16

ಕೊಪ್ಪಳ

ಗಂಗಾವತಿ

100

17

ಕೊಪ್ಪಳ

ಗದಗ

125

18

ಕೊಪ್ಪಳ

ಕುಷ್ಟಗಿ

80

19

ಕುಷ್ಟಗಿ

ಇಲಕಲ್

70

20

ಸಿಂಧನೂರು

ರಾಯಚೂರು

175

21

ಸಿಂಧನೂರು

ಬಳ್ಳಾರಿ

185

22

ಸಿಂಧನೂರು

ಗಂಗಾವತಿ

100

23

ಸಿಂಧನೂರು

ಲಿಂಗಸ್ಗೂರು

115

24

ರಾಯಚೂರು

ಲಿಂಗಸ್ಗೂರು

190

25

ಹೊಸಪೇಟ

ಕಂಪ್ಲಿ

70

26

ಹೊಸಪೇಟ

ಗಂಗಾವತಿ

90

27

ಹೊಸಪೇಟ

ಕೊಪ್ಪಳ

85

28

ಹೊಸಪೇಟ

ತೋರಣಗಲ್

70

29

ಹೊಸಪೇಟ

ಬಳ್ಳಾರಿ

115

30

ಕೂಡ್ಲಗಿ

ಹೊಸಪೇಟ

90

31

ಹೊಸಪೇಟ

ಹೆಚ್.ಬಿ,ಹಳ್ಳಿ

85

32

ಕಲಬುರಗಿ

ಚಿಂಚೋಳಿ

170

33

ಹುಮನಾಬಾದ ರಿಂಗ ರೋಡ

ಹುಮನಾಬಾದ

115

34

ಹುಮನಾಬಾದ ರಿಂಗ ರೋಡ್

ಬೀದರ

235

35

ಕಲಬುರಗಿ

ಕಾಳಗಿ

100

36

ಕಲಬುರಗಿ

ಕೊಡ್ಲಿ ಕ್ರಾಸ್

120

37

ಕಲಬುರಗಿ, ವಿಜಯಪುರ, ಬೀದರ, ಬಳ್ಳಾರಿ, ಹೊಸಪೇಟೆ, ರಾಯಚೂರು, ಯಾದಗೀರ, ಕೊಪ್ಪಳ ನಗರ ಸಾರಿಗೆಗಳಲ್ಲಿಯ ಒಂದು ದಿನದ ಬಸ್ ಪಾಸ್ ದರ

40

 

ಇತ್ತೀಚಿನ ನವೀಕರಣ​ : 14-07-2021 12:59 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080