ಅಭಿಪ್ರಾಯ / ಸಲಹೆಗಳು

ಅವತಾರ ಕಾಯ್ದಿರಿಸುವಿಕೆ ಹಾಗೂ ಕೌಂಟರ್ ಗಳು

ಮುಂಗಡ ಟಿಕೇಟ ಕಾಯ್ದಿರಿಸುವಿಕೆ:

ಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರಿಗೆ ಮುಂಗಡವಾಗಿ ಆಸನ ಕಾಯ್ದಿರಿಸುವ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಪ್ರಯಾಣಿಕರು ಬಸ್ ನಿಲ್ದಾಣದ ಮುಂಗಡ ಆಸನ ಕಾಯ್ದಿರಿಸುವಿಕೆ ಕೌಂಟರ್ ಹಾಗೂ ಖಾಸಗಿ ಫ್ರಾಂಚಿಸಿಗಳ ಮುಂಗಡ ಆಸನ ಕಾಯ್ದಿರಿಸುವಿಕೆ ಕೌಂಟರ್‍ಗಳ ಮೂಲಕ ಮುಂಗಡ ಆಸನಗಳನ್ನು ಕಾಯ್ದಿರಿಸಬಹುದಾಗಿದೆ.

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಯಲ್ಲಿ ಬರುವ 14 ಬಸ್ ನಿಲ್ದಾಣಗಳಲ್ಲಿ ಮತ್ತು ಅಂತರ ರಾಜ್ಯ ವ್ಯಾಪ್ತಿಯಲ್ಲಿ ಮಂತ್ರಾಲಯ ಹಾಗೂ ಹೈದ್ರಾಬಾದ ಬಸ್ ನಿಲ್ದಾಣಗಳಲ್ಲಿ ಹಾಗೂ 65 ಖಾಸಗಿ ಏಜೆಂಟ ಕೌಂಟರಗಳ ಸೌಲಭ್ಯ ಒದಗಿಸಲಾಗಿದೆ. ಮುಂದುವರೆದು ಮುಂಗಡ ಆಸನ ಕಾಯ್ದಿರಿಸುವ ವ್ಯವಸ್ಥೆಯಲ್ಲಿ ಈ ಕೆಳಕಂಡ ಸೌಲಭ್ಯಗಳನ್ನು ಒದಗಿಸಲಾಗಿದೆ.

 

1.  ಬುಕಿಂಗ್ ಮಾಡುವಾಗ 3ಕ್ಕಿಂತ ಹೆಚ್ಚು ಜನ ಪ್ರಯಾಣಿಸಲು ಟಿಕೇಟ್ ಕಾಯ್ದಿರಿಸಿದರೆ ಪ್ರಯಾಣ ದರದಲ್ಲಿ 5% ರಿಯಾಯತಿ ನೀಡಲಾಗುತ್ತಿದೆ.

2.  ಪ್ರಯಾಣದ ಜೊತೆ ಹಿಂದಿರುಗುವ ಪ್ರಯಾಣ ಟಿಕೇಟ್ ಕಾಯ್ದಿರಿಸುವ ಅವಕಾಶ ಕಲ್ಪಿಸಿದ್ದು ಪ್ರಯಾಣ ದರದಲ್ಲಿ 10% ರಿಯಾಯತಿ ನೀಡಲಾಗುತ್ತಿದೆ.(ಹಿಂದಿರುಗುವ ಪ್ರಯಾಣ ದರದಲ್ಲಿ ಮಾತ್ರ)

3.  ಈ ಸೌಲಭ್ಯದಲ್ಲಿ ಬುಕ್ಕಿಂಗ್ ಮಾಡಿದ ಪ್ರಯಾಣಿಕರು ಬಸ್ ನಿಲ್ದಾಣಕ್ಕೆ ಬರಲು ಅನುಕೂಲವಾಗಲು ಪ್ರಯಾಣದ ಅವಧಿಯ ಮುಂಚೆಯ 2 ಗಂಟೆಯ ಅವಧಿಯಲ್ಲಿ ನಗರ ಸಾರಿಗೆ (ಎ.ಸಿ ಬಸ್ ಹೊರತುಪಡಿಸಿ) ವಾಹನಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು.

4.  ಇತ್ತೀಚ್ಚಿನ ದಿನಗಳಲ್ಲಿ ಉದೋಗ್ಯ, ವ್ಯಾಪಾರ/ ವಹಿವಾಟು ಹಾಗೂ ಕೌಟುಂಬಿಕ ಅಗತ್ಯತೆಗಳಿಗಾಗಿ ನಿಗಮದ ಬಸ್ಸುಗಳಲ್ಲಿ ಒಂಟಿಯಾಗಿ ಪ್ರಯಾಣಿಸುವ ಮಹಿಳೆಯರ ಅನುಕೂಲಕ್ಕಾಗಿ ಪ್ರತಿಷ್ಠಿತ ಸಾರಿಗೆಗಳಾದ ಎ.ಸಿ ಸ್ಲೀಪರ್, ನಾನ್ ಎಸಿ ಸ್ಲೀಪರ್, ರಾಜಹಂಸ, ಸುಹಾಸ, ಸಾರಿಗೆಗಳಲ್ಲಿ “ಸಿಂಗಲ್ ಲೇಡಿ” (ಒಂಟಿ ಮಹಿಳೆ) ಎಂಬ ಆಯ್ಕೆಯಡಿಯಲ್ಲಿ ಮಹಿಳೆಯರಿಗಾಗಿ ಪ್ರತ್ಯೇಕ ಆಸನ ಕಾಯ್ದಿರಿಸಬಹುದಾಗಿದೆ. ಈ ರೀತಿ ಕಾಯ್ದಿರಿಸಿದ ಆಸನದ ಪಕ್ಕದ ಆಸನವನ್ನು ಮತ್ತೊಬ್ಬರು ಮಹಿಳೆ “ಸಿಂಗಲ್ ಲೇಡಿ” ಆಯ್ಕೆಯಡಿಯಲ್ಲಿ ಮಾತ್ರ ಆಸನ ಕಾಯ್ದಿರಿಸಬಹುದಾಗಿರುತ್ತದೆ. ಈ ರೀತಿ ಮಹಿಳೆಯರು ಯಾವುದೇ ಗರಿಷ್ಟ ಮಿತಿ ಇಲ್ಲದಂತೆ ಮುಂಗಡ ಆಸನ ಕಾಯ್ದಿರಿಸಬಹುದಾಗಿದೆ. ಮಹಿಳಾ ಪ್ರಯಾಣಕರು ಕಾಯ್ದಿರಿಸಿದ ಆಸನದ ಪಕ್ಕದಲ್ಲಿ ಪರುಷ ಪ್ರಯಾಣಿಕರಿಗೆ ಆಸನವನ್ನು ನೀಡುವಂತಿಲ್ಲ.

 

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಯಲ್ಲಿ ಬರುವ 14 ಬಸ್ ನಿಲ್ದಾಣಗಳ ಮತ್ತು ಅಂತರ ರಾಜ್ಯ ವ್ಯಾಪ್ತಿಯ (ಮಂತ್ರಾಲಯ ಹಾಗೂ ಹೈದ್ರಾಬಾದ) ಬಸ್ ನಿಲ್ದಾಣಗಳ ಹಾಗೂ 65 ಖಾಸಗಿ ಏಜೆಂಟ ಕೌಂಟರಗಳ ವಿವರ ಈ ಕೆಳಗಿನಂತಿದೆ.

  

ಕ್ರ.ಸಂ

ವಿಭಾಗ

ಸ್ಥಳ

ವಿಳಾಸ

ದೂರವಾಣಿ ಸಂಖ್ಯೆ

1

ಕಲಬುರಗಿ-1

ವಿಭಾಗೀಯ ಕಛೇರಿ ಕಲಬುರಗಿ ವಿಭಾಗ-1

ರಾಷ್ಟ್ರಪತಿ ವೃತ್ತ ಕಲಬುರಗಿ

08472-255789

2

ಕಲಬುರಗಿ-2

ಸಿ.ಬಿ.ಎಸ್ ಕಲಬುರಗಿ

ಕೇಂದ್ರ ಬಸ್ ನಿಲ್ದಾಣ ಕಲಬುರಗಿ

08472-221933

3

ಬೀದರ

ಸಿ.ಬಿ.ಎಸ್ ಬೀದರ

ಕೇಂದ್ರ ಬಸ್ ನಿಲ್ದಾಣ ಬೀದರ

08482-228508

4

ಬೀದರ

ಸಿ.ಬಿ.ಎಸ್ ಹುಮನಾಬಾದ

ಕೇಂದ್ರ ಬಸ್ ನಿಲ್ದಾಣ ಹುಮನಾಬಾದ

08483-270034

5

ರಾಯಚೂರ

ಸಿ.ಬಿ.ಎಸ್ ರಾಯಚೂರ

ಕೇಂದ್ರ ಬಸ್ ನಿಲ್ದಾಣ ರಾಯಚೂರ

08532-226380

6

ರಾಯಚೂರ

ಸಿ.ಬಿ.ಎಸ್ ಸಿಂಧನೂರ

ಕೇಂದ್ರ ಬಸ್ ನಿಲ್ದಾಣ ಸಿಂಧನೂರ

08535-220079

7

ರಾಯಚೂರ

ಸಿ.ಬಿ.ಎಸ್ ಲಿಂಗಸಗೂರು

ಕೇಂದ್ರ ಬಸ್ ನಿಲ್ದಾಣ ಲಿಂಗಸಗೂರು

08537-257230/ 9606448401

8

ಬಳ್ಳಾರಿ

ಸಿ.ಬಿ.ಎಸ್ ಬಳ್ಳಾರಿ

ಕೇಂದ್ರ ಬಸ್ ನಿಲ್ದಾಣ ಬಳ್ಳಾರಿ

7760973328

9

ಹೊಸಪೇಟೆ

ಸಿ.ಬಿ.ಎಸ್ ಹೊಸಪೇಟೆ

ಕೇಂದ್ರ ಬಸ್ ನಿಲ್ದಾಣ ಹೊಸಪೇಟೆ

08394-228802

10

ಕೊಪ್ಪಳ

ಸಿ.ಬಿ.ಎಸ್ ಕೊಪ್ಪಳ

ಕೇಂದ್ರ ಬಸ್ ನಿಲ್ದಾಣ ಕೊಪ್ಪಳ

08539-230477

11

ಕೊಪ್ಪಳ

ಸಿ.ಬಿ.ಎಸ್ ಗಂಗಾವತಿ

ಕೇಂದ್ರ ಬಸ್ ನಿಲ್ದಾಣ ಗಂಗಾವತಿ

08533-230344

13

ವಿಜಯಪುರ

ಸಿ.ಬಿ.ಎಸ್ ವಿಜಯಪುರ

ಕೇಂದ್ರ ಬಸ್ ನಿಲ್ದಾಣ ವಿಜಯಪುರ

08532-251344

14

ಯಾದಗಿರ

ಸಿ.ಬಿ.ಎಸ್ ಯಾದಗಿರ

ಕೇಂದ್ರ ಬಸ್ ನಿಲ್ದಾಣ ಯಾದಗಿರ

-

15

ಯಾದಗಿರ

ಸಿ.ಬಿ.ಎಸ್  ಶಹಾಪುರ

ಕೇಂದ್ರ ಬಸ್ ನಿಲ್ದಾಣ ಶಹಾಪುರ

-

ಕಕರಸಾ ನಿಗಮದ -ಅಂತರ ರಾಜ್ಯ ವ್ಯಾಪ್ತಿಯಲ್ಲಿರುವ ಸಂಸ್ಥೆಯ ಅವತಾರ ಕೌಂಟರ

16

ರಾಯಚೂರ

ಸಿ.ಬಿ.ಎಸ್ ಮಂತ್ರಾಲಯ

ಎ.ಪಿ.ಎಸ್.ಆರ್.ಟಿ.ಸಿ ಕೇಂದ್ರ ಬಸ್ ನಿಲ್ದಾಣ ಮಂತ್ರಾಲಯ

08512-279444

17

ಬೀದರ

ಸಿ.ಬಿ.ಎಸ್ ಹೈದ್ರಾಬಾದ

ಎ.ಪಿ.ಎಸ್.ಆರ್.ಟಿ.ಸಿ ಕೇಂದ್ರ ಬಸ್ ನಿಲ್ದಾಣ ಹೈದ್ರಾಬಾದ

040-29556430

 

  

ಕಕರಸಾ ನಿಗಮದ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅವತಾರ ಖಾಸಗಿ ಏಜೆಂಟರ ವಿವರಗಳು

ಕ್ರ.ಸಂ ವಿಭಾಗ ಸ್ಥಳ ಅವತಾರ ಏಜೆಂಟರ ಹೆಸರು(ಶ್ರೀಯುತರು) ಯೂಸರ್ ಐಡಿ ಕೌಂಟರ ವಿಳಾಸ ಮೊಬೈಲ್ ಸಂಖ್ಯೆ
1 ರಾಯಚೂರ ಸಿಂಧನೂರ ಪಿ.ಶ್ರೀನಿವಾಸ ರಾವಂ ಪಿ.ಎಸ್.ಆರ್ ಕೆ.ವಿ.ಎಸ್. ಕಾಂಪ್ಯಾಕ್ಸ ಎಸ್.ಬಿ.ಹೆಚ್ ಬ್ಯಾಂಕ್ ಹತ್ತದಿರ ಸಿಂಧನೂರ 9845454572
2 ರಾಯಚೂರ ಮಾನವಿ ನುನ್ಯತಾತರಾಜು ಚೌದರಿ ಎನ್.ಟಿ.ಆರ್ ಬಿ.ನ್.ಆರ್ ಕಾಂಪ್ಯಾಕ್ಸ ಮುಖ್ಯ ರಸ್ತೆ ಮಾನವಿ, ಸಿಂಧನೂರ 9880129661
3 ರಾಯಚೂರ ಸಿಂಧನೂರ ಪಿ.ವೀರಾ ರಾಜು ವಿ.ಆರ್.ಆರ್ ಶ್ರೀ ಲಕ್ಷ್ಮಿ ವೇಂಕಟೇಶ್ವರ ಡಿ.ಟಿ.ಪಿ ಸೆಚಿಟರ್ ಗೀತಾ ಕೆಫೆ ಹತ್ತಿರ ವಾವಿ ಕಾಂಪ್ಯಾಕ್ಸ ಸಿಂಧನೂರ 8880444019
4 ರಾಯಚೂರ ರಾಯಚೂರ ಮರಿಯಾ ಸುಸೈನ್ ನೇಲಸಂನ್ ರಾಜ ಎಂ.ಎಸ್.ಆರ್.ಜೆ ಬ್ಯೂ-ಸ್ಕೈ ಟೂರ್ಸ & ಟ್ರಾವೇಲ್ಸ್ ಅಂಗಡಿ ನಂ.4 ಅಶ್ವೀನಿ ಕಾಂಪ್ಯಾಕ್ಸ ಡಾ||| ಬಿ.ಆರ್ ಅಂಬೇಡ್ಕರ್  ಸರ್ಕಲ್ ರಾಯಚೂರ 9886414221 / 8095909594
5 ರಾಯಚೂರ ಹಟ್ಟಿ ಎ.ರಾಘವೇಂದ್ರ ಎ.ಆರ್.ವಿ ಗುರುರಾಜ ಮೇಡಿಕಲ್ & ಜೇನರಲ್ ಸ್ಟೋರ್ ಹಟ್ಟಿ 9986376116
6 ರಾಯಚೂರ ಮಾನವಿ ಶೇಖ ಖಾಜಾ ಮೊಹ್ಮದ್ ಎಸ್.ಕೆ.ಎಂ.ಡಿ ವಂದನಾ ಕಮೂನೇಕೇಶ ಮಾನವಿ 9060661153
7 ರಾಯಚೂರ ದೇವದುರ್ಗ ಖಾಜಾ ಹುಸೇನ್ ಕೆ.ಜೆ.ಹೆಚ್.ಎಸ್.ಎನ್ ಇಂಡಿಯನ್ ಟ್ರಾವೆಲ್ಸಲ ಕೆ.ಸಿ.ಎಂ ಕಾಂಪ್ಯಾಕ್ಸ್ ಬಸ್ ನಿಲ್ದಾಣ ಎದುರಗಡೆ ದೇವದುರ್ಗ 9008072480
8 ರಾಯಚೂರ ಮಾನವಿ ಎಂ. ಸತ್ಯಪ್ರಸಾದ ಎಂ.ಎಸ್.ಪಿ.ಡಿ ಹೆಚ್.ನಂ.15/3-277 ಅಪರನಾ ಟಾಕೀಜ್ ಎದುರಗಡೆ ಸಿಂಧನೂರು ರಸ್ತೆ ಮಾನವಿ 9916086600 / 9880798457
9 ರಾಯಚೂರ ಸಿಂಧನೂರ ಬಿ.ಶ್ರೀನಿವಾಸ ರಾವಂ ಬಿ.ಎಸ್.ಆರ್.ಎ.ಓ ಅಶ್ವೀನಿ ಸೆಲೀಬ್ರೇಶನ್ ಆರ್ದಶ ಕಾಲೋನಿ ಉಮಾಯಿ ಕಾಂಪ್ಯಾಕ್ಸ್ ಸಿಂಧನೂರ 9880219042
10 ರಾಯಚೂರ ರಾಯಚೂರ ಹಣುಮಂತಪ್ಪ ಹೆಚ್.ಎಂ.ಟಿ ಹೆಚ್.ನಂ.7-5-240 ಬಾಲಾಜಿ ಕಾಂಪ್ಯಾಕ್ಸ್ ಜವಾಹರ ನಗರ ರಾಯಚೂರ 9880388261
11 ರಾಯಚೂರ ರಾಯಚೂರ ಹೆಚ್. ಕರಿಬಸ್ಸಪ್ಪ ಹೆಚ್.ಕೆ.ಬಿ ಹೆಚ್.ಕೆ.ಗ್ರಾಫೀಕ್ಸ್ ಎಸ್.ಜಿ.ಎಂ ಕಾಂಪ್ಯಾಕ್ಸ್ ಜಾಲಿ ರಸ್ತೆ ರಾಯಚೂರ 9741684837 / 8867732524
12 ರಾಯಚೂರ ಸಿಂಧನೂರ ರಾಜೇಂದ್ರ.ಎಂ ಆರ್.ಡಿ.ಎಂ ಶ್ರೀ ಲಕ್ಷ್ಮಿ ಎಂಟ್ರಪ್ರೇಸ್  ಆರ್ಧಶ ಕಾಲೋನಿ ಬಾಸಕರ್ ರಾವಂ ಆಸ್ಪೇತ್ರೆ ಎದುರಗಡೆ ಸಿಂದನೂರ 9740576789 / 9591646494
13 ರಾಯಚೂರ ಮಾನವಿ ಬಿ.ಫಣೇಂದ್ರ ಕುಮಾರ ಬಿ.ಪಿ.ಎನ್ ಅಪರನಾ ಟಾಕೀಜ್ ಎದುರಗಡೆ ಬಿ.ಎನ್.ಆರ್. ಕಾಂಪ್ಸಾಕ್ಸ್ ಸಿಂಧನೂರ ರಸ್ತೆ ಮಾನವಿ 9880129661 / 9481366999
14 ರಾಯಚೂರ ರಾಯಚೂರ ಬಸ್ಸನಗೌಡ ಬಿ.ಎ.ಜಿ ಶಿವಸಾಯಿ ಎಚಿಟ್ರಪ್ರೇಸ್ ಎಲ್-25 ವಾಸಾವಿ ನಗರ ಸಿಟಿ ಬಸ್ ಸ್ಟೋಪ್ ಹತ್ತಿರ ರಾಯಚೂರ 9741901552
15 ರಾಯಚೂರ ಹಟ್ಟಿ ಲಿಂಗರಾಜು ಎಲ್.ಆರ್.ಜೆ ಅಂಗಡಿ ಸಂ.11 ಎಡಿಸ್ಮಚಿಟ ಪ್ರದೇಶ ಕಾಂಪ್ಯಾಕ್ಸ್ ಹೊಸ ಬಸ್ ನಿಲ್ದಾಣ ಎದುರಗಡೆ ಹಟ್ಟಿ 9916360699
16 ರಾಯಚೂರ ಲಿಂಗಸಗೂರು ಸಂಗಪ್ಪ ಎಸ್.ಓ.ಪಿ ವಿದ್ಯಾನೀಕೇತನ ಬುಕ್ ಸ್ಟಾಲ್ ಸಿಂಡಿಕೇಟ್ ಬ್ಯಾಕ್ ಹತ್ತಿರ ಬೈ-ಪಾಸ್ ರೋಡ್ ಲಿಂಗಸಗೂರು 9901102555 / 9886494810
17 ರಾಯಚೂರ ಸಿಂಧನೂರ ಜಾನ್ ಜೆ.ಓ.ಹೆಚ್ ಕೀರ್ತನ ಟ್ರಾವೇಲ್ಸ್ ನಾಯ್ಕ ಕಾಂಪ್ಯಾಕ್ಸ್ ಬಸವಾ ವೃತ್ತ ಸಿಂಧನೂರ 7353330123
18 ರಾಯಚೂರ ಮಾನವಿ ಆರ್.ಮಂಜುನಾಥ ಆರ್.ಎಂ.ಎ..ಎಲ್ ಪ್ರಮೋದ ಜನರೇಲ್ ಸ್ಟೋರ್ ಹಳೆಎಎಎ ಆಸ್ಪತ್ರೆ ಹತ್ತಿರ ಮಾನವಿ 9663172665
19 ರಾಯಚೂರ ಲಿಂಗಸಗೂರು ದೀಪಕ ಕುಮಾರ ಡಿ.ಪಿ.ಕೆ ದೀಪಕ್ ಕುಮಾರ ತಂದೆ|| ಬಾಬು  #13/13-50 ಕಾಕಾ ನಗರ ಮೇತೋಡೀಸ್ಟ ಕಾಂಪ್ಯಾಕ್ಸ್ ಹಟ್ಟಿ 7996808344 / 7411942344
20 ರಾಯಚೂರ ರಾಯಚೂರ ಮಹೇಶ ಕುಮಾರ ಎಂ.ಎಂ.ಜಿ ಶ್ರೀ ಗಣೇಶ ಆನ್ ಲೈನ್ ಸರ್ವಿಸ್ ಅಂಗಡಿ ನಂ.5-26/ಎಸ್.1-04 1 ನೇ ಮಹಡಿ ರಾಯಚೂರು 9886223224
21 ಕಲಬುರಗಿ-1 ಕಲಬುರಗಿ ಬಸವರಾಜ ಮಗಲಿ ಬಿ.ಎನ್.ಎಂ ಋಶಬಾ ಬುಕಿಂಗ್ ಪಾಯಿಚಿಟ್ ಅಂಗಡಿ ನಂ.02 ಗುಬ್ಬಿ ಕಾಲೋನಿ ಬಡೇಪುರ ಕಲಬುರಗಿ 9379095137
22 ಕಲಬುರಗಿ-2 ಜೇವರ್ಗಿ ಎಂ.ಡಿ ಅಲಿ ಎಂ.ಎಂ.ಎಲ್ ಮೊಹ್ಮದ ಅಲಿ ತಂದೆ|| ಮೋಲಾಸಾಬ, ಮೊಡಲ್ ಟ್ರಾವೇಲ್ಸ್ ಏಜೆನ್ಸಿ ವಿಜಯಪುರ ರೋಡ್ ಜೇವರ್ಗಿ 9686692432
23 ಕಲಬುರಗಿ-2 ಯಡ್ರಾಮಿ ಬಿ.ಎಸ್.ತಾಳಿಕೋಟಿ ಬಿ.ಎಸ್.ಎ ಬಸಲಿಂಗಪ್ಪ ತಂದೆ|| ದಿವಗಂತ ಶಿವಪ್ಪ ತಾಳಿಕೋಟೆ ಜೋತಿ ಕಂಪೂಟರ್ಸ್ ಯಡ್ರಾಮಿ 7760281540
24 ವಿಜಯಪುರ ಸಿಂದಗಿ ಜಗದೀಶ ರುಕುಂಪುರ ಜೆ.ಆರ್.ಯು ಶ್ರೀ ಗೋಲೇಶ್ವರ ಇಂಟರನೆಟ್ ಜೋನ್ ಎಸ್.ಬಿ.ಐ ಎ.ಟಿ.ಎಂ ಹತ್ತಿರ ವಿಜಯಪುರ 9538798777
25 ವಿಜಯಪುರ ತಾಳಿಕೋಟೆ ಮಲ್ಲಿಕಾರ್ಜುನ್ ಪಾಟೀಲ್ ಎಂ.ಎಲ್.ಪಿ ಸರ್ಕಾರಿ ಆಸ್ಪತ್ರೆ ಎದುರಗಡೆ ಎ.ಪಿ.ಎಂ.ಸಿ ಕಾಂಪ್ಯಾಕ್ಸ್ ತಾಳಿಕೋಟೆ 8184018000
26 ಹೊಸಪೇಟೆ ಹೊಸಪೇಟೆ ಸುರ್ಯನಾರಾಯಣ ರಾವ್ ಎಸ್.ಆರ್.ಎ ಸ್ಟೇಶನ್ ರೋಡ್ ಪ್ರೀಯದರ್ಶಿನಿ ಹೊಟೇಲ್ ಹತ್ತಿರ ಹೊಸಪೇಟೆ 9880219028
27 ಹೊಸಪೇಟೆ ಹೊಸಪೇಟೆ ವಿ.ನಟರಾಜ ವಿ.ಎನ್.ಆರ್ ಬಳ್ಳಾರಿ ರೋಡ್ ಹಂಸಾ ಟೋರ್ಸ & ಟ್ರಾವೇಲ್ಸ್ ಹೊಸಪೇಟೆ 9686552817
28 ಹೊಸಪೇಟೆ ಹೊಸಪೇಟೆ ಎಸ್,ಆರ್.ವಿರಭದ್ರಪ್ಪ ವಿ.ಇ.ಬಿ ಗಣೇಶ ಟ್ರಾವೇಲ್ಸ್  ಸ್ಟೇಶನ್ ರೋಡ್ ಹೊಸಪೇಟೆ 9880288119
29 ಹೊಸಪೇಟೆ ಹೊಸಪೇಟೆ ಶ್ರೀಧರ ಎಸ್.ಡಿ.ಟಿ ನಂದಿ ಟೋರ್ಸ & ಟ್ರಾವೇಲ್ಸ್ ಜಾಲಿ ಕಾಂಪ್ಯಾಕ್ಸ ಕಾಲ್ಭೆಜ್ ರೋಡ್ ಕೋರ್ಟ್ ಹತ್ತಿರ ಹೊಸಪೇಟೆ 9740377669
30 ಹೊಸಪೇಟೆ ಹೊಸಪೇಟೆ ವೀರಭದ್ರಪ್ಪಾ.ಕೆ ವಿ.ಇ.ಕೆ ಅಹನಾ ಸೋಹರ್ದಾ ಕ್ರೇಡಿಟ್-ಕೋ-ಸೋಸೈಟಿ ಅಣ್ಣಾಪುರಾ ನಿಲಯ ಹೀರೊ ಹೋಡಾ ಶೋರೋಮ್ ಹತ್ತಿರ  ಅಮರಾವತಿ ಹೊಸಪೇಟೆ 9902019365
31 ಹೊಸಪೇಟೆ ಹಂಪಿ ಕೆ.ವೆಂಕಟೇಶ ಎಸ್.ಕೆ.ವಿ ಕ್ರೀಷ್ಣಾ ಟ್ರಾವೇಲ್ಸ್ ಜನತಾ ಪ್ಲೋಟ್ ಹಂಪಿ 9035864469
32 ಹೊಸಪೇಟೆ ಹೆಚ್.ಬಿ.ಹಳ್ಳಿ ಅಶೋಕ ಉಪ್ಪಾರ ಎಸ್.ಎ.ಯು ಸಹನಾ ಸೈಬರ್ ಕೇಫೆ ಕೂಡ್ಲಗಿ ಸರ್ಕಲ್ ಹೆಚ್.ಬಿ.ಹಳ್ಳಿ 9900812565
33 ಹೊಸಪೇಟೆ ಡೋಣಿಮೈಲ್ ಚಿತರಂಜನ್ ಬಿ.ಎಂ.ಸಿ ಸಾಯಿ ಕಮೂನಿಕೇಶ ಡೋಣಿಮೈಲ್ 9448234283
34 ಹೊಸಪೇಟೆ ಸಂಡೂರ ಸಿದ್ದೇಶ ಗೊಳ್ಳಿ ಎಸ್.ಜಿ.ಯು ಹಳೆ ಬಸ್ ನಿಲ್ದಾಣ ಹತ್ತಿರ ಸರ್ಕಾರಿ ಆಸ್ಪತ್ರೆ ಎದುರಗಡೆ ಸಂಡೂರು 9844284137
35 ಹೊಸಪೇಟೆ ತೋರಣಗಲ್ ಬಿ.ಎಂ.ಕಲ್ಯಾಣಸ್ವಾಮಿ ಬಿ.ಎಂ.ಕೆ.ಎಸ್ ಗಣೇಶ ಟೋರ್ಸ್ & ಟ್ರಾವೇಲ್ಸ್ ವಿದ್ಯಾನಗರ ವಿಜಯ ಬ್ಯಾಂಕ್ ಹತ್ತಿರ ತೋರಣಗಲ್ 9980133066
36 ಹೊಸಪೇಟೆ ಕÉೂಟ್ಟುರು ಎಸ್.ವಿ.ಟಿ ಸ್ವಾಮಿ ಎಸ್.ಎಂ.ವೈ ನಂಜಪ್ಪ ಕಂಫೌಡ ಉಜ್ಜನಿ ರೋಡ್ ಕೊಟ್ಟುರ 8861008285
37 ಹೊಸಪೇಟೆ ಮರಿಯಮನ ಹಳ್ಳಿ ರಾಮಾಂಜನ್ಯ ಆರ್.ಎಂ.ಯು ಈಕರಸಾ ಸಂಸ್ಥೆಯ ಬಸ್ ನಿಲ್ದಾನ ಹಿಂದುಗಡೆ ಮರಿಯಮನ ಹಳ್ಳಿ 9449250328
38 ಹೊಸಪೇಟೆ ಕಂಪ್ಲಿ ರಾಮು.ಜಿ ಜಿ.ಆರ್.ಎಂ ಹಳೆ ಪುರಸಭೆ ಬಸ್ ನಿಲ್ದಾಣ ಕಂಪ್ಲಿ 9535856837
39 ಬಳ್ಳಾರಿ ಬಳ್ಳಾರಿ ಎಸ್. ದ್ರಾಕ್ಷಾಯಣಿ ಡಿ.ಆರ್.ಕೆ ಎಸ್.ವೈ. ಸೈಬರ್ ಪಿ.ಎಲ್.ಡಿ ಬ್ಯಾಂಕ್ ಕಾಂಪ್ಯಾಕ್ಸ್ ಬಳ್ಳಾರಿ 98808 - 08308
40 ಬಳ್ಳಾರಿ ಬಳ್ಳಾರಿ ವೈ.ಶ್ರೀನಿವಾಸ ರಾವ್ ವೈ.ಎಸ್.ಎಸ್ ಶಂಕರ ಕಾಲೋನಿ ಎರಿಯಾ ಪಟೇಲ್ ಬಳ್ಳಾರಿ 98804 - 17172
41 ಬಳ್ಳಾರಿ ಬಳ್ಳಾರಿ ಕೆ.ಆರ್.ಪುರುಷೋತಮ ಪಿ.ಯು.ಆರ್ ವರುಣ ಕಾಂಪ್ಸ್ಯಾಕ್ಸ್ ಎಸ್.ಬಿ.ಐ ಬ್ಯಾಂಕ್ ಹತ್ತಿರ ಆರ್,ಟಿ,ಓ ಮುಖ್ಯ ರಸ್ತೆ ಸುಧಾ ಕ್ರಾಸ್ ಕೋನಟೋಮೆಂಟ್ ಓ.ಪಿ.ಡಿ ಎರಿಯಾ ಬಳ್ಳಾರಿ 94486 - 37594
42 ಬಳ್ಳಾರಿ ಬಳ್ಳಾರಿ ಆರ್.ವೆಂಕಟರಾಘವನ್ ಆರ್.ವಿ.ಆರ್ ಶಿರಡಿ ಸಾಯಿ ಕಮೂನಿಕೇಶನ ಎಸ್.ಎನ್ ಸ್ವಾಮಿ ಟೆಂಪಲ್ ಹತ್ತಿರ ಎಸ್.ಎನ್.ಪೇಟ ಮುಖ್ಯ ರಸ್ತೆ ಬಳ್ಳಾರಿ 94496 - 20833
43 ಬಳ್ಳಾರಿ ಸಿರಗುಪ್ಪಾ ವಿ.ಬಿ.ಮಕಾರ್ಜುನ್ ವಿ.ಬಿ.ಎಂ ಲಕ್ಷ್ಮಿ ವೆಂಕಟೇಶ ಕಲ್ಯಾಣ ಮಂಟಪ ಹತ್ತಿರ ಬಳ್ಳಾರಿ ರೋಡ ಎರಿಯಾ ಸಿರಗುಪ್ಪಾ 94495 - 12126
44 ಬಳ್ಳಾರಿ ಬಳ್ಳಾರಿ ಪಿ.ಟಿ.ಶ್ರೀನಿವಾಸಲು ಪಿ.ಬಿ.ಎಲ್ ಸೈಬರ್ ಕೇಪೆ & ಜೆರಾಕ್ಸ ಸೆಂಟರ್ ನಂ.29/7 ಎಸ್.ಬಿ.ಹೆಚ್ ಬ್ಯಾಂಕ್ ಎದುರಗಡೆ ಇನಪ್ಯಾಟ್ರಿ ರೋಡ್ ಸಂನಜ ಗಾಂಧಿ ನಗರ ಬಳ್ಳಾರಿ 89042 - 44128
45 ಬಳ್ಳಾರಿ ಬಳ್ಳಾರಿ ಸಂದೀಪ ಇಮ್ಯಾನುವೆಲ್ ಎಸ್.ಡಿ.ಐ ಎ.ಜೆ ಕಛೇರಿ ಅಟೋಮೋಶನ್ ಸ್ಟಾಲ್ ನಂ.08 ಬಿ.ಕೆ.ಎಸ್ ನರ್ಸಿಂಗ್ ಹೋಮ್ ಹತ್ತಿರ ಗಾಂದಿ ನಗರ ಬಳ್ಳಾರಿ 97422 - 92229
46 ಬಳ್ಳಾರಿ ಬಳ್ಳಾರಿ ಕೆ.ಎಸ್.ಆನಂದ ಕುಮಾರ ಕೆ.ಎಸ್.ಎ ನಿಶಾಂತ ಆರಚೇಡ್ ಅಂಗಡಿ ನಂ.6 ಆರೋಗ್ಯ ಮಠ ಚರ್ಚ್ ಎದುರಗಡೆ ವಿದ್ಯಾನ ನಗರ ಕೋಲಗ ರೋಡ್ ಬಳ್ಳಾರಿ 72040 - 16519
47 ಬಳ್ಳಾರಿ ಬಳ್ಳಾರಿ ಶಾಬಾಜ ಎಸ್ ಎಸ್.ಎ.ಜೆ.ಎ ಆರ್.ಕೆ.ಕಾಂಪ್ಯಾಕ್ಸ್ ಕೆ.ಸಿ/ರೋಡ್ ಆಂಧ್ರಾ ಬ್ಯಾಂಕ್ ಎದುರಗಡೆ ಬಳ್ಳಾರಿ 89715 - 91102
48 ಬಳ್ಳಾರಿ ಬಳ್ಳಾರಿ ಮೊಹ್ಮದ ಬಾಷಾ ಎಂ.ಡಿ.ಬಿ ಜಾಫರ ಕಮೂನಿಕೇಶನ್ ಮಿನಾಷಿ ಕಾಂಪ್ಯಾಕ್ಸ್ ಸ್ಟಾಲ್ ನಂ.1 ಸರ್ಕಾರಿ ಆಸ್ಪತ್ರೆ ಎದುರಗಡೆ ಕೆ.ಸಿ. ರೋಡ್ ಬಳ್ಳಾರಿ 98807 - 77863
49 ಬಳ್ಳಾರಿ ಬಳ್ಳಾರಿ ಕೆ.ಮಂಜುನಾಥ ಎಂ.ಎ.ಎಂ ಸಾಯಿ ಬಲಾಜಿ ಎಂಟ್ರಪ್ರೇಸ್ ಡೋರ್ ನಂ.72/ಬಿ ಬಸವೇಶ್ವರ ನಗರ ಮುಖ್ಯ ರಸ್ತೆ ಸಂಗನ ಕಲ್ಲಾ ರೋಡ್ ಬಳ್ಳಾರಿ 98801 - 63221
50 ಬಳ್ಳಾರಿ ಬಳ್ಳಾರಿ ಡಿ.ಎನ್.ಉಮಾಪತಿ ಯು.ಡಿ.ಎನ್ ಶ್ರೀ ನಾರಾಯಣ ಶೇಟ್ಟಿ ದೋಲತ್ # 23/2 ವಾರ್ಡ್ ನಂ 4 ನಮಾ ಕಾಲೋನಿ ಹಳೆ ಕಛೇರಿ ಸ್ಟೀಟ್ ದೀಪಕ್ ಸ್ಟೋರ್ ಹಿಂದುಗಡೆ ಬೆಂಗಳೂರು ರಸ್ತೆ ಬಳ್ಳಾರಿ 97401 16499
51 ಬಳ್ಳಾರಿ ಬಳ್ಳಾರಿ ಎಸ್. ರಂಗಾಸ್ವಾಮಿ ಆರ್.ಜಿ.ಎಸ್ ನಂ.23 ಕೆ.ಹೆಚ್.ಬಿ ಕಾಲೋನಿ ಗಾಂಧಿ ನಗರ ಬಳ್ಳಾರಿ 94810 46555
52 ಬಳ್ಳಾರಿ ಬಳ್ಳಾರಿ ಬಿ.ಬಸಲಿಂಗಪ್ಪ ಬಿ.ಬಿ.ಜಿ ಸಮರ್ತಾ ಟ್ರಾವೇಲ್ಸ್ ಸಲೂಷನ್ ಎ.ಇ.ಜಿ.ಎಂ.ಎಸ್ ಕಾಂಪ್ಯಾಕ್ಸ್ ಡಬಲ್ ರೋಡ್ ಅಂಡರ್ ಬ್ರೀಜ್ ಹತ್ತಿರ ಬಳ್ಳಾರಿ 9481666676
53 ಕೊಪ್ಪಳ ಗಂಗಾವತಿ ಶ್ರೀನಿವಾಸ ಎಸ್.ಐ.ಎಸ್ ಶ್ರೀನಿವಾಸ ತಂದೆ|| ತಿರುಕಪ್ಪ ಸಿ.ಬಿ.ಎಸ್ ಕಾಂಪ್ಯಾಕ್ಸ್ ಗಂಗಾವತಿ 9916883048
54 ಕೊಪ್ಪಳ ಗಂಗಾವತಿ ಶಾಮಾಚಾರ ಜೋಶಿ ಎಸ್.ಸಿ.ಜೆ ಗಾಂಧಿ ನಗರ ಸರ್ಕಲ್ ಗಂಗಾವತಿ 9448377777
55 ಕೊಪ್ಪಳ ಗಂಗಾವತಿ ಜಿ.ಆರ್.ರಂಗಾನಾಥ ಜಿ.ಆರ್.ಟಿ ಸಾಯಿ ಟೋರ್ಸ & ಟ್ರಾವೇಲ್ಸ್ ಸಿ.ಎಂ.ಸಿ ಕಾಂಪ್ಯಾಕ್ಸ್ ಗಂಗಾವತಿ 9448029009
56 ಕೊಪ್ಪಳ ವಿರುಪಾಪುರಗಡ್ಡಿ ಕೀರ್ತಿರಾಜ ಕೆ.ಇ.ಇ.ಆರ್ ಬಿ. ಕೀರ್ತಿರಾಜು ಸನ್ನಿ ಟ್ರಾವೇಲ್ಸ್ ವಿರುಪಪುರಗಡ್ಡಿ 9448969809
57 ಕೊಪ್ಪಳ ವಿರುಪಾಪುರಗಡ್ಡಿ ಬಲರಾಮ ಎ.ಎಸ್.ಪಿ ಅಂಬಾಭವಾನಿ ಎಂಟ್ರಪ್ರೇಸ್ ಶ್ರೀರಾಮ ನಗರ ಗಂಗಾವತಿ 8867266666
58 ಕೊಪ್ಪಳ ಗಂಗಾವತಿ ಸಂತೋಷ ಎಸ್.ಓ.ಆರ್ ಕಾರಟಗಿ ಮುಖ್ಯ ರಸ್ತೆ ಕಾರಟಗಿ 9900288399
59 ಕೊಪ್ಪಳ ಕಾರಟಗಿ ನಿರ್ಮಾಲಾ ಕುಲಕರ್ಣಿ ಎನ್.ಕೆ.ಎಲ್ ಗಂಗಾವತಿ ತಾಲೂಕಾ, ಗಂಗಾವತಿ ಜಿಲ್ಲೆ-583229 9845454480
60 ಕೊಪ್ಪಳ ಗಂಗಾವತಿ ಸೋಮರಾಜ ಎಸ್.ಎಸ್.ಓ ವಿರುಪಾಪುರಗಡ್ಡಿ ಎರಿಯಾ  
61 ಯಾದಗಿರ ಸುರಪುರ ಶರಣಪ್ಪ ಗುಮ್ಮಾ ಎಸ್.ಎನ್.ಪಿ ಬೈ-ಪಾಸ್ ರಸ್ತೆ ಹಸನಾಪೂರ ಕ್ಯಾಂಪ್ ಸುರಪುರ 9449583211
62 ಯಾದಗಿರ ಶಹಾಪುರ ಸಂಗಣ್ಣಗೌಡ ಎಸ್.ಜಿ.ಪಿ ಕಂಡೋಳಿ ಕಾಂಪ್ಯಾಕ್ಸ್ ಬಿ.ಬಿ. ರಸ್ತೆ ಕರ್ನಾಟಕ ಬ್ಯಾಂಕ್ ಹಿಂದುಗಡೆ ಸುರಪುರ 9620334044
63 ಯಾದಗಿರ ಶಹಾಪುರ ಅಮರೇಶ ಹಿರೇಮಠ ಎ.ಎಸ್.ಎಂ ಸ್ವಾಮಿ ಟೂರ್ಸ್ & ಟ್ರಾವೇಲ್ಸ್ ಬಸವೇಶ್ವರ ಚೌಕ್ ಮುಖ್ಯ ರಸ್ತೆ ಶಹಾಪುರ 9448595205
64 ಯಾದಗಿರ ಕೆಂಭಾವಿ ಅಮೀರ ಸೋಹೆಲ್ ಎ.ಎಂ.ಎಸ್ ಅಮೀರ ಸೋಹೆಲ್ ಎಸ್.ಬಿ.ಐ ಬ್ಯಾಂಕ್ ಹತ್ತಿರ ಕೆಂಭಾವಿ 7022211119
65 ಬೀದರ ಹುಮನಬಾದ ಗುಂಡೇಪ್ಪ ರಾವ್ ಜಿ.ಡಿ.ಡಿ ಹರಿ ಓಮ ಟೂರ್ಸ್ & ಟ್ರಾವೇಲ್ಸ್ ಡೇನಟಲ್ ಆಸ್ಪತ್ರೆ ಹಿಂದಗಡೆ ಮುಖ್ಯ ರಸ್ತೆ ನರಸಿಂಹಮ್ಮಾ ಕಾಂಪ್ಯಾಕ್ಸ್ 9902054566

 

ಇತ್ತೀಚಿನ ನವೀಕರಣ​ : 14-07-2021 12:28 PM ಅನುಮೋದಕರು: Adminಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080